LOCAL NEWS : ನೂತನ ಅಧ್ಯಕ್ಷರಾಗಿ ಮಾಂತೇಶ್ ದಶಮನಿ ಆಯ್ಕೆ!

ನೂತನ ಅಧ್ಯಕ್ಷರಾಗಿ ಮಾಂತೇಶ್ ದಶಮನಿ ಆಯ್ಕೆ ಶಿರಹಟ್ಟಿ : ತಾಲೂಕ ಆಪರೇಟಿವ್ ಕಂಜುಮರ್ಸ್ ಹೋಲಿಸೆಲ್ಲ ಸ್ಟೋರ್ಸ್ ಲಿ (ಜನತಾ ಬಜಾರ್) ನ ಆಡಳಿತ ಮಂಡಳಿಗೆ ಪಟ್ಟಣದ ಯುವ ಕಾಂಗ್ರೆಸ್ ಮುಖಂಡ ಮಾಂತೇಶ್ ದೇಶಮನಿ ಅವರನ್ನು ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ನೂತನವಾಗಿ…

0 Comments

BREAKING : ಶಿರಹಟ್ಟಿ ತಾಲೂಕ ಘಟಕದ ಅಧ್ಯಕ್ಷರನ್ನಾಗಿ ರಿಯಾಜ್ ತಹಶೀಲ್ದಾರ್ ನೇಮಕ!

ಶಿರಹಟ್ಟಿ ತಾಲೂಕ ಘಟಕದ ಅಧ್ಯಕ್ಷರನ್ನಾಗಿ ರಿಯಾಜ್ ತಹಶೀಲ್ದಾರ್ ನೇಮಕ ಶಿರಹಟ್ಟಿ : ಪಟ್ಟಣದ ಫಕೀರೇಶ್ವರ ನಗರದ ನಿವಾಸಿ ರಿಯಾಜ್ ತಹಸಿಲ್ದಾರ್ ಅವರ ಸೇವಾ ಮನೋಭಾವ ಸಾಮಾಜಿಕ ಕಳಕಳಿ ಕಾರ್ಯ ಗಳನ್ನು ಪರಿಗಣಿಸಿ ಕರ್ನಾಟಕ ಮುಸ್ಲಿಂ ಯೂನಿಟ್ ಶಿರಹಟ್ಟಿ ತಾಲೂಕು ಘಟಕದ ಅಧ್ಯಕ್ಷ…

0 Comments

LOCAL NEWS : ರೈತ ಜೀವನದಿ ಕಳಸ ಬಂಡೂರಿ ಮಹದಾಯಿ ನದಿ ಜೋಡಿನೆ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ  

ರೈತ ಜೀವನದಿ ಕಳಸ ಬಂಡೂರಿ ಮಹದಾಯಿ ನದಿ ಜೋಡಿನೆ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಗದಗ : ನರಗುಂದದಿಂದ ಗದಗ ಜಿಲ್ಲಾ ಕಚೇರಿಗೆ ಎರಡು ದಿನದ ಬೃಹತ್ ಪಾದಯಾತ್ರೆ ಕೈಗೊಂಡು ಗದಗ್ ಜಿಲ್ಲಾಧಿಕಾರಿ ಕಚೇರಿಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ…

0 Comments

LOCAL NEWS : ಸ್ವಚ್ಛತಾ ಹಿ ಸೇವಾ ಪಾಕ್ಷಿಕ ಸ್ವಚ್ಛತಾ ಪ್ರತಿಜ್ಞೆ ಕಾರ್ಯಕ್ರಮ

ಸ್ವಚ್ಛತಾ ಹಿ ಸೇವಾ ಪಾಕ್ಷಿಕ ಸ್ವಚ್ಛತಾ ಪ್ರತಿಜ್ಞೆ ಕಾರ್ಯಕ್ರಮ ಶಿರಹಟ್ಟಿ : ತಾಲೂಕು ಬೆಳ್ಳಟ್ಟಿ ಭೀಮರೆಡ್ಡಿ ಹಳವು೦ಡಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಾಗೂ ಸರಕಾರಿ ಪದವಿಪೂರ್ವ ಕಾಲೇಜ್ ಆವರಣದಲ್ಲಿ , ಕೇಂದ್ರ ಸರಕಾರದ ಆದೇಶದಂತೆ ಸ್ವಚ್ಛತಾ ಹಿ ಸೇವಾ ಪಾಕ್ಷಿಕೆ 2024…

0 Comments

LOCAL NEWS : ರಸ್ತೆ ಅಭಿವೃದ್ಧಿಗಾಗಿ ಹೆಚ್ ಸಿ ಬಾಲಕೃಷ್ಣ ಅವರನ್ನು ಭೇಟಿ ಮಾಡಿದ ಶಾಸಕ ಡಾ. ಚಂದ್ರು ಲಮಾಣಿ

ರಸ್ತೆ ಅಭಿವೃದ್ಧಿಗಾಗಿ ಹೆಚ್ ಸಿ ಬಾಲಕೃಷ್ಣ ಅವರನ್ನು ಭೇಟಿ ಮಾಡಿದ ಶಾಸಕ ಡಾಕ್ಟರ್ ಚಂದ್ರು ಲಮಾಣಿ ಶಿರಹಟ್ಟಿ : ಬೆಂಗಳೂರಿನ (KRDCL) ಕಛೇರಿಯಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಹೆಚ್.ಸಿ ಬಾಲಕೃಷ್ಣ ಅವರನ್ನು ಮಾನ್ಯ ಜನಪ್ರಿಯ ಶಾಸಕರಾದ ಡಾ ಚಂದ್ರು ಲಮಾಣಿ…

0 Comments

BIG NEWS : ಯಲಬುರ್ಗಾದಲ್ಲಿ ಅಪ್ರಾಪ್ತ ಮಗಳ ಮೇಲೆ ತಂದೆ ಅತ್ಯಾಚಾರ : ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ!!

BIG NEWS : ಯಲಬುರ್ಗಾದಲ್ಲಿ ಅಪ್ರಾಪ್ತ ಮಗಳ ಮೇಲೆ ತಂದೆ ಅತ್ಯಾಚಾರ : ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ!! ಕೊಪ್ಪಳ : 2022ರಲ್ಲಿ ಅಪ್ರಾಪ್ತ ಮಗಳ ಮೇಲೆ ತಂದೆನೇ ಅತ್ಯಾಚಾರ ಮಾಡಿರುವ ಆರೋಪದಡಿಯಲ್ಲಿ ಕೊಪ್ಪಳ ಜಿಲ್ಲಾ ಮತ್ತು ಸತ್ರ…

0 Comments

LOCAL NEWS : ಅತ್ಯುತ್ತಮ ವಾಹನ ಚಾಲಕಿ ಗಾಯತ್ರಿಗೆ ಜಿಲ್ಲಾಡಳಿತದಿಂದ ಸನ್ಮಾನ!

ಅತ್ಯುತ್ತಮ ವಾಹನ ಚಾಲಕಿ ಗಾಯತ್ರಿಗೆ ಜಿಲ್ಲಾಡಳಿತದಿಂದ ಸನ್ಮಾನ ಕೊಪ್ಪಳ : ಪ್ರತಿದಿನ ಘನತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಗ್ರಾಮ ಪಂಚಾಯತ್‌ನಲ್ಲಿ ಅತ್ಯುತ್ತಮವಾಗಿ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಜಿರಾಳ ಗ್ರಾಮ ಪಂಚಾಯತ್‌ನ ಗಾಯತ್ರಿ ಅವರಿಗೆ ಜಿಲ್ಲಾಡಳಿತದಿಂದ ಸೆ.17ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 77ನೇ ಕಲ್ಯಾಣ…

0 Comments

LOCAL NEWS : ಜಲ ಜೀವನ ಮಿಷನ್ ಅನುಷ್ಠಾನ: ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಗಾರ

ಹೊಸಪೇಟೆ (ವಿಜಯನಗರ) : ಜಲ ಜೀವನ ಮಿಷನ್ ಅನುಷ್ಠಾನದ ಕುರಿತು ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಗಾರ ನಡೆಯಿತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಡಿಯಲ್ಲಿ ವಿಶ್ವ…

0 Comments

LOCAL BREAKING : ಸಮಸ್ಯೆ ಹೇಳಿದ ಮಹಿಳೆಯರ ಮೇಲೆ ದರ್ಪ ತೋರಿದ ಬಿಜೆಪಿ ಶಾಸಕ!!

ಸಮಸ್ಯೆಯನ್ನು ಹೇಳಿದ ಮಹಿಳೆಯರ ಮೇಲೆ ದರ್ಪ ತೋರಿದ ಶಾಸಕ ಡಾ ಚಂದ್ರು ಲಮಾಣಿ ಲಕ್ಷ್ಮೇಶ್ವರ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ 17ನೇ ವಾರ್ಡಿನಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಕುಡಿಯುವ ನೀರು ಇಲ್ಲದೆ ನಿವಾಸಿಗಳು ತಮ್ಮ ಅಳಲನ್ನು ಹೇಳಿಕೊಳ್ಳಲು ಬಂದರೆ,…

0 Comments

LOCAL NEWS : ವಿಶ್ವಕರ್ಮ ದಿನಾಚರಣೆ : ಸಂಭ್ರಮದಿಂದ ನಡೆದ ಮೆರವಣಿಗೆ!

ವಿಶ್ವಕರ್ಮ ದಿನಾಚರಣೆ; ಸಂಭ್ರಮದಿಂದ ನಡೆದ ಮೆರವಣಿಗೆ ಕೊಪ್ಪಳ : ಜಿಲ್ಲಾಡಳಿತದಿಂದ ಶ್ರೀ ವಿಶ್ವಕರ್ಮ ಜಯಂತಿ ಅಂಗವಾಗಿ ಸೆ.18 ರಂದು ಹಮ್ಮಿಕೊಂಡಿದ್ದ ಶ್ರೀ ವಿಶ್ವಕರ್ಮ ಭಾವಚಿತ್ರ ಮೆರವಣಿಗೆಗೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಚಾಲನೆ ನೀಡಿದರು. ಮೆರವಣಿಗೆಯು ಶ್ರೀ ಸಿರಸಪ್ಪಯ್ಯನ…

0 Comments
error: Content is protected !!