LOCAL NEWS : ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆ!
ಗದಗ ಜಿಲ್ಲಾ ಮುಂಡರಗಿ ಪಟ್ಟಣದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆ PV ನ್ಯೂಸ್ ಡೆಸ್ಕ್ - ಗದಗ : ಮುಂಡರಗಿ ತಾಲೂಕಿನಲ್ಲಿ ದಲಿತ ಕುಂದುಕೊರತೆ ಸಭೆಯು ನರಗುಂದ ಡಿ ವೈ ಎಸ್ ಪಿ ಪ್ರಭುಗೌಡ ಕಿರೇಗೌಡ್ರು ಅಧ್ಯಕ್ಷತೆಯಲ್ಲಿ ನೆರವೇರಿತು.…