LOCAL NEWS : POCSO ಕಾಯ್ದೆ & ಕಾನೂನು ಜಾಗೃತಿ ಕುರಿತು ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಿದ ಪಿಎಸ್‌ಐ ಗುರುರಾಜ್ ಟಿ.
PV ನ್ಯೂಸ್ ಡೆಸ್ಕ್ ಕುಕನೂರು : ''ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕಿರುಕುಳ ಹಾಗೂ ಕೆಟ್ಟ ಸ್ಪರ್ಶ ಮಾಡುವ ವ್ಯಕ್ತಿ ಯಾರೇ ಆಗಿರಲಿ ಅದನ್ನು ಹೆಣ್ಣು ಮಕ್ಕಳು ವಿರೋಧಿಸಿ, ಅಂತವರಿಂದ ದೂರವಿರಬೇಕು ಎಂದು ಕುಕನೂರು ಠಾಣಾ ಪಿಎಸ್‌ಐ ಗುರುರಾಜ್…