LOCAL NEWS : ಕಾರ್ಮಿಕ ಇಲಾಖೆ ವಿವಿಧ ಸೌಲಭ್ಯಗಳ ತರಬೇತಿ ಕಾರ್ಯಗಾರ!
ಪ್ರಜಾವೀಕ್ಷಣೆ ಸುದ್ದಿಜಾಲ :- ಕಾರ್ಮಿಕ ಇಲಾಖೆ ವಿವಿಧ ಸೌಲಭ್ಯಗಳ ತರಬೇತಿ ಕಾರ್ಯಗಾರ ವಿಜಯನಗರ (ಹೊಸಪೇಟೆ) : ರ‍್ನಾಟಕ ಕಟ್ಟಡ ಮತ್ತು ಇತರೆ ನರ‍್ಮಾಣ ಕರ‍್ಮಿಕರ ಕಲ್ಯಾಣ ಮಂಡಳಿಯ ಮಾಹಿತಿ ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಗಳಡಿ ಕಟ್ಟಡ ಕರ‍್ಮಿಕ ಸಂಘಗಳಿಗೆ ಕರ‍್ಯಗಾರದಲ್ಲಿ…