Local News : ಚಂದ್ರಶೇಖರಯ್ಯ ಹಿರೇಮಠರಿಗೆ ಇಂದು ಸಹಕಾರಿ ರತ್ನ ಪ್ರಶಸ್ತಿ ಪ್ರಧಾನ,
ಚಂದ್ರಶೇಖರಯ್ಯ ಹಿರೇಮಠರಿಗೆ ಇಂದು ಸಹಕಾರಿ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಕುಕನೂರ : ತಾಲೂಕಿನ ಬಾನಾಪುರ ಗ್ರಾಮದ ಚಂದ್ರಶೇಖರಯ್ಶ ಹಿರೇಮಠ ಅವರು ಯಲಬುರ್ಗಾ ಪಟ್ಟಣದ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷರಾಗಿ ಅವರ ಸಹಕಾರಿ ಕ್ಷೇತ್ರ ಹಾಗೂ ಕೃಷಿ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ…