BREAKING : ಚೆನ್ನೈಗೆ 7 ವಿಕೆಟ್‌ ಗೆಲುವು!

You are currently viewing BREAKING : ಚೆನ್ನೈಗೆ 7 ವಿಕೆಟ್‌ ಗೆಲುವು!

2023ರ IPLನ 16ನೇ ಆವೃತ್ತಿಯ 12ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 7 ವಿಕೆಟ್‌ನಿಂದ ಗೆಲುವು ಕಂಡಿದೆ. ಮೊದಲು ಬ್ಯಾಟ್‌ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ ಓವರ್‌ನಲ್ಲಿ157 ರನ್‌ ಬಾರಿಸಿ, ಚೆನ್ನೈ ಸೂಪರ್ ಕಿಂಗ್ಸ್‌ಗೆ 158 ರನ್‌ ಗುರಿ ನೀಡಿತ್ತು. ಈ ಗುರಿ ಬೆನ್ನತಿದ ಚೆನ್ನೈ ಸೂಪರ್ ಕಿಂಗ್ಸ್ 18.1 ಓವರ್‌ನಲ್ಲಿ 159 ರನ್‌ ಬಾರಿಸಿ ಗುರಿ ಮುಟ್ಟಿದೆ. ಚೆನ್ನೈ ಸೂಪರ್ ಕಿಂಗ್ಸ್ ಪರ ರಹಾನೆ 61, ರುತುರಾಜ್‌ 40* ದುಬೆ 28, ರಾಯಡು 20 ರನ್‌ ಗಳಿಸಿದರು.

ಮುಂಬೈ ಇಂಡಿಯನ್ಸ್ ಪರ ಜಾಸನ್‌, ಚಾವ್ಲಾ & ಕಾರ್ತೀಕೇಯಾ ತಲಾ 1 ವಿಕೆಟ್‌ ಪಡೆದರು. ಮೊದಲ ಇಂನ್ನಿಗ್ಸ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಿಶಾನ್ 32, ಡೇವಿಡ್‌ 31 ರನ್‌ ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಜಡೇಜಾ 3, ತುಶಾರ್ & ಸಾಂಟ್ನರ್ 2, ಮಂಗಾಲ 1 ವಿಕೆಟ್‌ ಪಡೆದರು.

Leave a Reply

error: Content is protected !!