BIG NEWS : ಗ್ರಾಮಪಂಚಾಯತಿಗಳ ಚುನಾವಣಾ ದಿನಾಂಕ ಪ್ರಕಟ!!

You are currently viewing BIG NEWS : ಗ್ರಾಮಪಂಚಾಯತಿಗಳ ಚುನಾವಣಾ ದಿನಾಂಕ ಪ್ರಕಟ!!

ಬೆಂಗಳೂರು : ರಾಜ್ಯದ 14 ಗ್ರಾಮಪಂಚಾಯತಿಗಳಿಗೆ ಚುನಾವಣಾ ದಿನಾಂಕವನ್ನು ಪ್ರಕಟವಾಗಲಿದೆ. ಇದೇ ಜುಲೈ 23 ರಂದು ಚುನಾವಣೆ ನಡೆಯಲಿದ್ದು, ಜುಲೈ 26 ರಂದು ಮತ ಎಣಿಕೆ ನಡೆಯಲಿದೆ. ಜುಲೈ12 ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ಜುಲೈ13 ರಂದು ನಾಮಪತ್ರ ಪರಿಶೀಲಿಸಲಿದ್ದು, ಜು.15ರವರೆಗೆ ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ.

14 ಗ್ರಾಮ ಪಂಚಾಯಿತಿಗಳ 207 ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಈ ಬಗ್ಗೆ ಜು.6 ರಂದು ಆಯಾ ಜಿಲ್ಲಾಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ಅಂದೇ ನಾಮಪತ್ರವನ್ನು ಸಲ್ಲಿಸುವುದಕ್ಕೆ ಅವಕಾಶವನ್ನು ನೀಡಲಾಗಿದೆ.

Leave a Reply

error: Content is protected !!