CRICKET NEWS : ಆಂಗ್ಲೋ-ಇಂಡೋ ಕದನಕ್ಕೆ ಕ್ಷಣಗಣನೆ..!!

You are currently viewing CRICKET NEWS : ಆಂಗ್ಲೋ-ಇಂಡೋ ಕದನಕ್ಕೆ ಕ್ಷಣಗಣನೆ..!!

ಇಂಗ್ಲೆಂಡ್ ವಿರುದ್ಧದ ಭಾರತ ವಿಶ್ವಕಪ್ ಪಂದ್ಯ ಇಂದು ಲಕ್ನೋದಲ್ಲಿ ನಡೆಯಲಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಟಾಸ್‌ ನಡೆಯಲಿದೆ. ಈ ಪಂದ್ಯವು ಸರಿಯಾಗಿ 2:00 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯದಿಂದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹೊರಗುಳಿಯಲಿದ್ದಾರೆ ಎಂದು ಕ್ರಿಕೆಟ್ ನೆಕ್ಸ್ಟ್ ವರದಿ ಮಾಡಿದೆ.

ಈ ಹಿಂದೆ ಅಕ್ಟೋಬರ್‌ 19 ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್‌ ಗಾಯಗೊಂಡಿದ್ದರು, ಅದಾದ ಬಳಿಕ ಸದ್ಯ ಅವರು ವಿಶ್ರಾಂತಿಯಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ.

ಆಂಗ್ಲರ ವಿರುದ್ಧ ಬಲಿಷ್ಠ ಭಾರತ ತಂಡವನ್ನೇ ಕಣಕ್ಕೆ ಇಳಿಸುವ ಸಾದ್ಯತೆ ಇದೆ ಎನ್ನಲಾಗಿದೆ.

Leave a Reply

error: Content is protected !!