SPECIAL POST : ದೇಶದ ಸಮಸ್ತ ಜನತೆಗೆ “ಪ್ರಜಾ-ವೀಕ್ಷಣೆ ಡಿಜಿಟಲ್ ಮಾಧ್ಯಮ”ದ ಕಡೆಯಿಂದ 75ನೇ ಗಣರಾಜ್ಯೋತ್ಸವದ ಶುಭಾಶಯಗಳು

ದೇಶದ ಸಮಸ್ತ ಜನತೆಗೆ "ಪ್ರಜಾ-ವೀಕ್ಷಣೆ ಡಿಜಿಟಲ್ ಮಾಧ್ಯಮ"ದ ಕಡೆಯಿಂದ 75ನೇ ಗಣರಾಜ್ಯೋತ್ಸವದ ಶುಭಾಶಯಗಳು

0 Comments

BIG NEWS : ಇಂದು ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ..!

ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನ ವಿಗ್ರಹದ ಪ್ರಾಣ ಪ್ರತಿಷ್ಠಾಯನ್ನು ನೆರವೇರಿಸಲಿದ್ದು, ಈ ಸಮಾರಂಭದಲ್ಲಿ ದೇಶದ ಗಣ್ಯಾತಿ ಗಣ್ಯರು ಪಾಲ್ಗೊಳ್ಳಲಿದ್ದಾರೆ.

0 Comments

SPECIAL POST : ನಾಡಿನ ಸಮಸ್ತ ಜನತೆಗೆ “ಸಂಕ್ರಾತಿ ಹಬ್ಬ”ದ ಹಾರ್ಧಿಕ ಶುಭಾಶಯಗಳು

"ಪ್ರಜಾ ವೀಕ್ಷಣೆ" ಡಿಜಿಟಲ್ ಸುದ್ದಿ ಮಾಧ್ಯಮದ ಕಡೆಯಿಂದ ನಾಡಿನ ಸಮಸ್ತ ಜನತೆಗೆ "ಸಂಕ್ರಾತಿ ಹಬ್ಬ"ದ ಹಾರ್ಧಿಕ ಶುಭಾಶಯಗಳು<a ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ....👉 BIG UPDATE : ನವೀನ್ ಗುಳಗಣ್ಣನವರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷಗಿರಿ ಪಟ್ಟ..!! href="https://prajavikshane.com/wp-content/uploads/2024/01/FOS003494762122-1-1.pdf.jpg"> ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌…

0 Comments
Read more about the article BIG BREAKING : ಬಿಜೆಪಿ ನಾಯಕರಲ್ಲಿ ವಿನಂತಿ ಮಾಡಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ..!!, ಯಾಕೆ ಗೊತ್ತ?
ಮುಖ್ಯಮಂತ್ರಿ ಸಿದ್ದರಾಮಯ್ಯ

BIG BREAKING : ಬಿಜೆಪಿ ನಾಯಕರಲ್ಲಿ ವಿನಂತಿ ಮಾಡಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ..!!, ಯಾಕೆ ಗೊತ್ತ?

ವಿಷಯ ಸಂಗ್ರಹ ಹಾಗೂ ವರದಿ : ಚಂದ್ರು ಆರ್ ಭಾನಾಪೂರ್  ಬೆಂಗಳೂರು : ರಾಜ್ಯದ ಬಿಜೆಪಿ ನಾಯಕರಲ್ಲಿ ಈಗಲೂ ನಾನು ವಿನಂತಿ ಮಾಡುತ್ತಿದ್ದೇನೆ. ದೇವರು-ಧರ್ಮದ ಹೆಸರಲ್ಲಿ ಕ್ಷುಲಕ ರಾಜಕೀಯ ಮಾಡುವುದನ್ನು ಕೈಬಿಟ್ಟು ಜವಾಬ್ದಾರಿಯುತವಾದ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವ ಪ್ರಯತ್ನ ಮಾಡಿ ಎಂದು…

0 Comments

TODAY SPECIAL : ಮಹಿಳಾ ಶಿಕ್ಷಣಕ್ಕೆ ಮುನ್ನೂಡಿ ಬರೆದ ಮತ್ತು ಸಾಮಾಜಿಕ ಸಮಾನತೆ ಸಾರಿದ ಹೋರಾಟಗಾರ್ತಿ, ಅಕ್ಷರದವ್ವ, ಸಾವಿತ್ರಿಬಾಯಿ ಫುಲೆ

ವಿಶೇಷ ಲೇಖನ : ಭೀಮಾಶಂಕರ ಪಾಣೇಗಾಂವ (ಯುವ ಪತ್ರಕರ್ತರು/ ಹವ್ಯಾಸಿ ಬರಹಗಾರರು, ಕಲಬುರಗಿ) ಜನೇವರಿ 3 ರಂದು ಸಾವಿತ್ರಿಬಾಯಿ ಫುಲೆಯವರ 193ನೇ ಜನ್ಮ ದಿನದ ನಿಮಿತ್ತ ವಿಶೇಷ ಲೇಖನ, ಮಹಿಳಾ ಶಿಕ್ಷಣಕ್ಕೆ ಮುನ್ನೂಡಿ ಬರೆದ ಸಾಮಾಜಿಕ ಸಮಾನತೆ ಸಾರಿದ ಹೋರಾಟಗಾರ್ತಿ ಅಕ್ಷರದವ್ವ…

0 Comments

SPECIAL POST : ಶಿಕ್ಷಣ ಕ್ರಾಂತಿ ಮಾಡಿದ ಅಕ್ಷರ ಮಾತೆ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಜಯಂತಿ!

ಶಿಕ್ಷಣ ಕ್ರಾಂತಿ ಮಾಡಿದ ಅಕ್ಷರ ಮಾತೆ "ದೇಶದ ಮೊದಲ ಮಹಿಳಾ ಶಿಕ್ಷಕಿ" ಶ್ರೀಮತಿ ಸಾವಿತ್ರಿಬಾಯಿ ಪುಲೆ ಅವರ ಜನ್ಮ ದಿನದ ಸ್ಮರಣೆಗಳು

0 Comments

SPECIAL POST : ಸಮಸ್ತ ನಾಡಿನ ಜನತೆಗೆ “ಪ್ರಜಾ-ವೀಕ್ಷಣೆ” ಡಿಜಿಟಲ್‌ ಮಾಧ್ಯಮದ ಕಡೆಯಿಂದ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ಸಮಸ್ತ ನಾಡಿನ ಜನತೆಗೆ ಹಾಗೂ ಸುದ್ದಿಗಳನ್ನು ಓದುವ ಪ್ರಭುಗಳಿಗೆ "ಪ್ರಜಾ-ವೀಕ್ಷಣೆ" ಡಿಜಿಟಲ್‌ ಮಾಧ್ಯಮದ ಕಡೆಯಿಂದ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

0 Comments
Read more about the article BIG IMPACT STORY : “ಪ್ರಜಾ ವೀಕ್ಷಣೆ” ವರದಿ : ಎಚ್ಚೆತ್ತುಕೊಂಡ ಅಧಿಕಾರಿಗಳು..!
ರೋಡ್‌ ಬ್ರೇಕರ್ ನಿರ್ಮಾಣ : ಕುಕನೂರು-ಗುದ್ನೇಪ್ಪನ ಮಠದ ರಸ್ತೆ

BIG IMPACT STORY : “ಪ್ರಜಾ ವೀಕ್ಷಣೆ” ವರದಿ : ಎಚ್ಚೆತ್ತುಕೊಂಡ ಅಧಿಕಾರಿಗಳು..!

ವರದಿ : ಚಂದ್ರು ಆರ್ ಭಾನಾಪೂರ್ ಕುಕನೂರ : ಕಳೆದ ಡಿಸೆಂಬರ್ 16 ರಂದು ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಒಂದು ನಡೆದಿತ್ತು, ಈ ಪರಿಣಾಮ ಬೈಕ್ ಸವಾರ ನಿರುಪಾದಿ ಎನ್ನುವ ಕಾಲೇಜು ವಿದ್ಯಾರ್ಥಿ ಮೃತಪಟ್ಟಿದ್ದನು. ಹೆಚ್ಚಿನ…

0 Comments

Political Round : ಟಿಕೆಟ್ ಪಕ್ಕಾ ಮಾಡಿಕೊಳ್ಳಲು ದೆಹಲಿಗೆ ಹೋದ್ರಾ ಸಂಸದ ಸಂಗಣ್ಣ ಕರಡಿ ?

ಕೊಪ್ಪಳ : ಸಂಸದ ಸಂಗಣ್ಣ ಕರಡಿ ಅವರು ಬಿಜೆಪಿ ಪಕ್ಷದ ವರಿಷ್ಟರ ಭೇಟಿಗಾಗಿ ದೆಹಲಿಗೆ ಹೋಗಿದ್ದಾರೆ ಎಂಬ ಮಾಹಿತಿ ಇದ್ದು ಸಂಸದ ಸಂಗಣ್ಣನವರ ದೆಹಲಿ ಭೇಟಿ ಜಿಲ್ಲೆಯಲ್ಲಿ ಕುತೂಹಲ ಹುಟ್ಟಿಸಿದೆ. ಹೆಚ್ಚಿನ ಸುದ್ದಿಗಾಗಿ ಕ್ಲಿಕ್‌ ಮಾಡಿ....👉 BIG NEWS : ಇಂದಿನಿಂದಲೇ…

0 Comments
error: Content is protected !!