BIG BREAKING : ಯಲಬುರ್ಗಾ ವ್ಯಾಪ್ತಿಯಲ್ಲಿ ಅಂದರ್‌ ಬಾಹರ್‌ ಅಡ್ಡದ ಮೇಲೆ ದಾಳಿ : ಬರೋಬ್ಬರಿ 1.06 ಲಕ್ಷ ಹಾಗೂ 20 ಬೈಕ್ ವಶ..!!

ವರದಿ :- ಚಂದ್ರು ಆರ್ ಭಾನಾಪೂರ್  ಯಲಬುರ್ಗಾ : ಇತ್ತೀಚೆಗೆ ಯಾರಿಗೂ ಅಂಜದೆ ಇಸ್ಪೀಟ್‌ ಆಡುವವರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಇಸ್ಪೀಟ್, ಜೂಜಾಟ ಹಾಗೂ ಮಟ್ಕಾ ದಂಧೆಗೆ ಕಲ ಜನರು ಇಳಿದಿರುವುದು ಹೆಚ್ಚಾಗಿದೆ. ಸ್ಪೀಟ್‌ ಆಟವನ್ನಾಡಲು ಅಡ್ಡೆಗೆ ಪ್ರವೇಶಿಸುವವರಿಗೆ 1,000…

0 Comments

BIG ALERT : ಸಾರ್ವಜನಿಕರಿಗೆ ಮಹತ್ವದ ಮಾಹಿತಿ : ಎಚ್ಚರ…ಎಚ್ಚರ..!!

ವಿಷಯ ಸಂಗ್ರಹ : ಚಂದ್ರು ಆರ್ ಭಾನಾಫುರ್ 9538631636 ಬೆಂಗಳೂರು : ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯವು ಈ ಕೇಳಗಿನ ಟ್ಯಾಬ್ಲೇಟ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಅವುಗಳು ಇಂತಿವೆ, ಮೆ.ಜೀ ಲ್ಯಾಬೋರೇಟರಿಸ್ ಲಿಮಿಟೆಡ್‍ನ ಕಾರ್ಬಕ್ಸಿಮೆಥೈಲ್ ಸೆಲ್ಯುಲೋಸ್ ಸೋಡಿಯಂ ಐ ಡ್ರಾಪ್ಸ್ ಐ.ಪಿ 0.5%…

0 Comments

BREAKING : ಹಿರಿಯ ನಟಿ ಲೀಲಾವತಿ ವಿಧಿವಶ..!!

ಬೆಂಗಳೂರು : ಕನ್ನಡದ ಚಲನಚಿತ್ರದ ಹಿರಿಯ ನಟಿ ಲೀಲಾವತಿ ಅವರು ಇಂದು ವಿಧಿವಶರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ, ಲೀಲಾವತಿ ಅವರು ತಮ್ಮ ಸ್ವಗೃಹದಲ್ಲದೇ ಕೆಲವು ದಿನಗಳಿಂದ ಹಾಸಿಗೆ ಹಿಡಿದಿದ್ದರು ಎನ್ನಲಾಗಿದೆ.…

0 Comments

LOCAL EXPRESS : ಹಿರಿಯ ವರದಿಗಾರ ನಿಂಗಪ್ಪ ಮಡಿವಾಳರ ನಿಧನ..!

ಗದಗ : ಜಿಲ್ಲೆಯ ನರೇಗಲ್‌ ಹೋಬಳಿಯ ಪತ್ರಿಕಾ ವರದಿಗಾರ ನಿಂಗಪ್ಪ ಮಡಿವಾಳರ (43) ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಅನಾರೋಗ್ಯ ಕಾರಣಗಳಿಂದ ಸಾವನ್ನಪ್ಪಿದ್ದಾರೆ. ಮೃತರು ಅನೇಕ ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ಆರಂಭದಲ್ಲಿ ಬೇರೆ, ಬೇರೆ ಪ್ರಾದೇಶಿಕ…

0 Comments

SPECIAL POST : ಇಂದು ಡಾ.ಬಿ.ಆರ್.ಅಂಬೇಡ್ಕರ್‌ರವರ ‘ಮಹಾ ಪರಿನಿರ್ವಾಣ ದಿನ’

ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ಸಮಾಜದಲ್ಲಿ ತುಳಿತಕ್ಕೊಳಗಾದವರ ಪರವಾಗಿ ಧ್ವನಿ ಎತ್ತಿದ ಮೊದಲಿಗರು ಇವರು, ದಲಿತ ಬೌದ್ಧ ಚಳವಳಿಯನ್ನು ಉದಾಹರಣೆಯಾಗಿ ಮುನ್ನಡೆಸುವ ಮೂಲಕ ಪ್ರೇರೇಪಿಸಿದರು. ಅವರ 67ನೇ ಪುಣ್ಯ ಸ್ಮರಣೆಯ ವಾರ್ಷಿಕೋತ್ಸವದಂದು, ದೇಶದಲ್ಲಿ ಡಿಸೆಂಬರ್ 6 ಅನ್ನು "ಮಹಾಪರಿನಿರ್ವಾಣ ದಿವಸ್"…

0 Comments

SPECIAL POST : ಶ್ರೀ ಭಕ್ತ ಕನಕದಾಸರ ಜಯಂತಿಯ ಶುಭಾಶಯಗಳು

ಭಕ್ತ ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಹಾಗೂ ಬೀರಪ್ಪ ನಾಯಕ ಎಂಬ ದಂಪತಿಗಳ ಮಗನಾಗಿ ಜನ್ಮತಾಳಿದ್ದಾರೆ. ಕನಕದಾಸರು ಬರಿ ಕುರುಬ ಜಾತಿಗೆ ಸೀಮಿತವಾದ ಭಕ್ತರಲ್ಲ ಎಲ್ಲಾ ಜಾತಿ ಜನಾಂಗಗಳಿಗೆ ಬೇಕಾದವರಾಗಿದ್ದು,…

0 Comments

BREAKING : ಆರ್ಭಟಿಸುತ್ತಿರೋ ಭಯಂಕರ ಸೋಂಕು..! : ಇರಲಿ ಮಕ್ಕಳು ಬಗ್ಗೆ ಎಚ್ಚರಿಕೆ..!!

ಬೆಂಗಳೂರು : ಜಗತ್ತಿನಲ್ಲಿ ಇದೀಗ ಮತ್ತೆ ಹೊಸದೊಂದು ವೈರಸ್ ಪತ್ತೆಯಾಗಗಿದ್ದು, ವೈರಸ್‌ಗಳ ನಾಡು ಚೀನಾದಲ್ಲಿ ಹೊಸ ಮಾದರಿಯ ನ್ಯುಮೋನಿಯಾ ವೈರಸ್ ಸೋಂಕು ಮಕ್ಕಳಲ್ಲಿ ಅಬ್ಬರಿಸುತ್ತಿದೆ. ವೈರಸ್ ಸೋಂಕಿನಿಂದಾಗಿ ಚೀನಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯೇ ನಿರ್ಮಾಣವಾಗಿದೆ. ಇಂತಹ ವೈರಸ್ ಭಾರತ, ಕರ್ನಾಟಕಕ್ಕೆ ಕಾಲಿಟ್ಟಿಲ್ಲ.…

0 Comments

GOOD NEWS : ಹೊಸ ರೇಷನ್ ಕಾರ್ಡ್ ಗೆ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮಾಹಿತಿ..!!

ಬೆಂಗಳೂರು : ಹೊಸ ರೇಷನ್ ಕಾರ್ಡ್ ಗೆ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಗುಡ್ ನ್ಯೂಸ್, ಹೊಸ ಪಡಿತರ ಚೀಟಿ ಪಡೆಯಲು (Ration Card) ಅರ್ಜಿ ಸಲ್ಲಿಸೋ ಮುಂದಿನ ತಿಂಗಳು ಡಿಸೆಂಬರ್ 3 ರಂದು ಅರ್ಜಿ ಸಲ್ಲಿಕೆಗೆ ಆಹಾರ ಇಲಾಖೆ ಉತ್ತಮ ಅವಕಾಶ ನೀಡಿದೆ.…

0 Comments

EXCLUSIVE NEWS : ಅಕ್ರಮ ಮರಳು ದಂಧೆ..! : ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಪರಿಶೀಲನೆ!!

ಕೊಪ್ಪಳ : ಜಿಲ್ಲೆಯಾದ್ಯಂತ ಆಕ್ರಮವಾಗಿ ಮರಳು ದಂಧೆ ನಡೆಯುತ್ತಿದ್ದು, ಈ ಕುರಿತು ಅಧಿಕಾರಿಗಳು ಪರಿಶೀಲನೆ ಮಾಡದೆ. ಕರ್ತವ್ಯ ಲೋಪ ಮಾಡಲಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದರು. ಮರಳು ಸಾಗಣೆಗೆ ಪರವಾನಗಿ ಪಡೆದು ನಿಯಮ ಮೀರಿ ಆಕ್ರಮವಾಗಿ ಮರಳು ಸಾಗಾಣಿಕೆ ಮಾಡಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ…

0 Comments
error: Content is protected !!