MISSING CASE : ಮಹಿಳೆ ಕಾಣೆ : ಪ್ರಕರಣ ದಾಖಲು

ಹೊಸಪೇಟೆ (ವಿಜಯನಗರ) : ಸಂಗೀತ ಕಲಿಯಲು ಹೋಗುತ್ತೇನೆಂದು ಹೊರ ಹೋದ ಹೊಸಪೇಟೆ ತಾಲೂಕಿನ ಬುಕ್ಕಸಾಗರ ಗ್ರಾಮದ ಮಹಿಳೆ ಅಕ್ಕಮ್ಮ ಕೆ. (24) ಅವರು ಜೂನ್ 20 ರಂದು ಕಾಣೆಯಾದ ಬಗ್ಗೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ(ಗುನ್ನೆ ನಂ:58/2024 ಕಲಂ ಅಡಿ) ಪ್ರಕರಣ ದಾಖಲಾಗಿದೆ.…

0 Comments

LOCAL BREAKING : ತಳಕಲ್ ಗ್ರಾಮದಲ್ಲಿ ಭಾರೀ ಮೌಲ್ಯದ ಚಿನ್ನಭರಣ ಕಳ್ಳತನ..!!

ಪ್ರಜಾ ವೀಕ್ಷಣೆ ಸುದ್ದಿ :- PV ನ್ಯೂಸ್ ಡೆಸ್ಕ್ : ಕುಕನೂರ ತಾಲೂಕಿನ ತಳಕಲ್ ಗ್ರಾಮದಲ್ಲಿ ಸುಮಾರು 5.25ಲಕ್ಷ ಮೌಲ್ಯದ ಚಿನ್ನಭರಣ ಕಳ್ಳತನ ಆಗಿದೆ ಎಂದು ತಿಳಿದು ಬಂದಿದೆ. ಇಂದು (ಜುಲೈ -24 ) ತಳಕಲ್ ಗ್ರಾಮದ ನಿವಾಸಿ ಬಸವರಾಜ ತಂದೆ…

0 Comments

BIG BREAKING : ಖ್ಯಾತ ಗಾಯಕ ದುಬೈನಲ್ಲಿ ಬಂಧನ..!!

ಪ್ರಜಾ ವೀಕ್ಷಣೆ ಸುದ್ದಿಜಾಲ:- PV ನ್ಯೂಸ್ ಡೆಸ್ಕ್ : ಪ್ರಖ್ಯಾತ ಗಾಯಕ ರಾಹತ್ ಫತೇಹ್ ಅಲಿ ಖಾನ್ ಅವರನ್ನ ಪೊಲೀಸರು ದುಬೈ ವಿಮಾನ ನಿಲ್ದಾಣದಿಂದ ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಸಿದ್ಧ ಪಾಕಿಸ್ತಾನಿ ಗಾಯಕ ‘ರಾಹತ್ ಫತೇಹ್ ಅಲಿ ಖಾನ್ ಅವರ…

0 Comments

BREAKING : ಡ್ರಗ್ಸ್ ಪ್ರಕರಣ : ಖ್ಯಾತ ನಟಿಯ ಸಹೋದರ ಬಂಧನ..!!

ಪ್ರಜಾ ವೀಕ್ಷಣೆ ಸುದ್ದಿಜಾಲ:- ಹೈದ್ರಾಬಾದ್ : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಬಾಷಾ ಸ್ಟಾರ್ ನಟಿ ರಕುಲ್ ಪ್ರೀತ್ ಸಿಂಗ್ ಅವರ ಸಹೋದರ ಅಮನ್ ಪ್ರೀತ್ ಸಿಂಗ್ ಅವರನ್ನ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಮುಲಗಳ ಪ್ರಕಾರ, ಹೈದರಾಬಾದ್ ಪೊಲೀಸರು ನಗರದ ಹೊರವಲಯದ ರಾಜೇಂದ್ರ…

0 Comments

BREAKING NEWS : ಹಣ ಸುಲಿಗೆ ಯತ್ನ : ಟಿವಿ ಜರ್ನಲಿಸ್ಟ್ (Tv journalist) ದಿವ್ಯ ವಸಂತ ಬಂಧನ..!!

ಪ್ರಜಾ ವೀಕ್ಷಣೆ ಸುದ್ದಿಜಾಲ:- ಬೆಂಗಳೂರು: 'ಇದು ರಾಜ್ಯವೇ ಖುಷಿಪಡುವ ಸುದ್ದಿ' ಎಂದು ಖ್ಯಾತಿ ಪಡೆದಿದ್ದ ಖಾಸಗಿ ವಾಹಿನಿಯೊಂದರ ಟಿವಿ ಜರ್ನಲಿಸ್ಟ್ (tv journalist) ಟಿವಿ ನಿರೂಪಕಿ ದಿವ್ಯ ವಸಂತ ವಂಚನೆ ಪ್ರಕರಣದಲ್ಲಿ ಕೊನೆಗೂ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ದಿವ್ಯಾ…

0 Comments

BIG NEWS : ಹೈಕೋರ್ಟ್‌ ಗೆ ರಿಟ್‌ ಅರ್ಜಿ ಸಲ್ಲಿಸಿದ ಚಾಲೆಜಿಂಗ್ ಸ್ಟಾರ್ ನಟ ದರ್ಶನ್‌..!

ಪ್ರಜಾ ವೀಕ್ಷಣೆ ಸುದ್ದಿಜಾಲ :- ಬೆಂಗಳೂರು : ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಚಾಲೆಜಿಂಗ್ ಸ್ಟಾರ್ ನಟ ದರ್ಶನ್‌ ಇದೀಗ ಹೈಕೋರ್ಟ್‌ ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ…

0 Comments

BREAKING : ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ಆತ್ಮಹತ್ಯೆಗೆ ಶರಣು..! : ಅಸಲಿಗೆ ಆತ್ಮಹತ್ಯೆಗೆ ಕಾರಣವೇನು ಗೊತ್ತ?

ದಾವಣಗೆರೆ : ಮಾಜಿ ಸಚಿವ ಬಿ.ಸಿ ಪಾಟೀಲ್ ಅಳಿಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದ ಸಮೀಪ ಬಿ.ಸಿ. ಪಾಟೀಲ್ ಅವರ ದೊಡ್ಡ ಮಗಳ ಗಂಡ ಪ್ರತಾಪ್ ಕುಮಾರ್ (41) ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು…

0 Comments

CRIME NEWS : ಭವಾನಿ ರೇವಣ್ಣಗೆ ಮತ್ತೆ ಸಂಕಷ್ಟ : ಜಾಮೀನು ಪ್ರಶ್ನಿಸಿ, ಸುಪ್ರೀಂ ಮೆಟ್ಟಿಲೇರಿದ ಸರ್ಕಾರ..!!

ಪ್ರಜಾ ವೀಕ್ಷಣೆ ಸುದ್ದಿಜಾಲ :- ಬೆಂಗಳೂರು : ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ್ದ ಆರೋಪದಲ್ಲಿ ಭವಾನಿ ರೇವಣ್ಣಗೆ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.ಇದೀಗ ಈ ಆದೇಶವನ್ನು ಪ್ರಶ್ನಿಸಿ, ರಾಜ್ಯ ಸರ್ಕಾರ ಸುಪ್ರೀಂ ಮೆಟ್ಟಿಲೇರಿದೆ…

0 Comments

BREAKING : ‘ಪವಿತ್ರಗೌಡ’ ಸೇರಿದಂತೆ 8 ಮಂದಿ ಜೈಲು ಪಾಲು..!: ನಟ ದರ್ಶನ್ ಸೇರಿದಂತೆ ಇನ್ನುಳಿದ ಆರೋಪಿಗಳು ಮತ್ತೆ ಪೊಲೀಸ್ ಕಸ್ಟಡಿಗೆ..!

ಬೆಂಗಳೂರು: ಚಿತ್ರದುರ್ಗಾದ ರೇಣುಕಾಸ್ವಾಮಿಯ ಕೊಲೆ ಆರೋಪದ ಪ್ರಮುಖ ಆರೋಪಿಯಾಗಿರುವ ‘ಪವಿತ್ರಗೌಡ’ ಸೇರಿದಂತೆ 8 ಮಂದಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್‌ ಮಾಡಲಾಗುತ್ತಿದೆ. ಈ ಕೊಲೆ ಪ್ರಕರಣದ ಆರೋಪಿಗಳ ಪೊಲೀಸ್‌ ಕಸ್ಟಡಿ ಅವಧಿ ಮುಗಿದಿತ್ತು, ಹೀಗಾಗಿ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು.…

0 Comments

CRIME NEWS : ನಟ ದರ್ಶನ್ ಬಂಧನ: 30 ಲಕ್ಷ ರೂ. ಗೆ ಶವ ವಿಲೇವಾರಿ ಸುಪಾರಿ -ದಚ್ಚುಗೆ ಸಂಕಷ್ಟ…!!

ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಭಿನ್ನ ತಿರುವುಗಳನ್ನು ಪಡೆಯುತ್ತಿದ್ದು ಬಂಧಿತ ಆರೋಪಿಗಳು ಈಗ ಇನ್ನೊಂದು ವಿ‍ಷಯ ಬಾಯಿ ಬಿಟ್ಟಿದ್ದು ಅದು ದೇಹ ವಿಲೇವಾರಿಗೆ ಮಾತ್ರ ಸುಪಾರಿ ಪಡೆದಿದ್ದೆವು ಎಂದಿದ್ದಾರೆ. ಡೀಲ್‌ ಪಡೆದಿದ್ದ ನಾವು ದುಡ್ಡು ಪಡೆದಿರಲಿಲ್ಲ. ಕೇವಲ…

0 Comments
error: Content is protected !!