LOCAL NEWS : ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಖಂಡಿಸಿ ಸೂಕ್ತ ಭದ್ರತೆಗಾಗಿ ಮನವಿ!
ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಖಂಡಿಸಿ ಸೂಕ್ತ ಭದ್ರತೆಗಾಗಿ ಮನವಿ! ಶಿರಹಟ್ಟಿ : ಕಳೆದ 9 ಆಗಸ್ಟ್ ರಂದು ಕಲ್ಕತ್ತಾದ ಆರ್ ಜಿ ಕಾರ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಸ್ನಾತಕೋತ್ರ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಬರ್ಬರ ಹತ್ಯೆ ಘಟನೆ ವೈದ್ಯರಲ್ಲಿ ಭಯದ…