ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆ.ಇ
ಎ.) ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಜ್ಯೂನಿಯರ್ ಅಸಿಸ್ಟೆಂಟ್, ಎಸ್ಡಿಎ, ಅಸಿಸ್ಟೆಂಟ್ ಮತ್ತು ಇತರೆ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಖಾಲಿ ಹುದ್ದೆಗಳ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತೆ ಇರುವ ಅಭ್ಯರ್ಥಿಗಳು ಈ ಅಧಿಸೂಚನೆಯನ್ನು ಸರಿಯಾಗಿ ಗಮನಿಸಿ. ಬಳಿಕ ಆನ್ ಲೈನ್ ಅರ್ಜಿ ಸಲ್ಲಿಸಬಹುದು.
ಬಹುಮುಖ್ಯ ದಿನಾಂಕಗಳು
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ : ಏಪ್ರಿಲ್ 17
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಏಪ್ರಿಲ್ 17
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : ಮೇ 20
ಹುದ್ದೆಗಳ ವಿವರ ಹೀಗಿದೆ
ಕಲ್ಯಾಣ ಅಧಿಕಾರಿ 12
ಫೀಲ್ಡ್ ಇನ್ಸ್ ಪೆಕ್ಟರ್ ಗಳು 60
ಫಸ್ಟ್ ಡಿವಿಷನ್ ಅಸಿಸ್ಟೆಂಟ್ (ಎಫ್ಡಿಎ) 12
ಖಾಸಗಿ ಸಲಹೆಗಾರ 2
ದ್ವಿತೀಯ ದರ್ಜೆ ಸಹಾಯಕ (ಎಸ್ಡಿಎ) 100
ಅಸಿಸ್ಟೆಂಟ್ ಮ್ಯಾನೇಜರ್ ಗಳು 33
ಗುಣಮಟ್ಟ ಪರೀಕ್ಷಕರು 23
ಸೀನಿಯರ್ ಅಸಿಸ್ಟೆಂಟ್ (ಅಕೌಂಟ್ಸ್) 33
ಸೀನಿಯರ್ ಅಸಿಸ್ಟೆಂಟ್ 57
ಜೂನಿಯರ್ ಅಸಿಸ್ಟೆಂಟ್ 263
ಜೂನಿಯರ್ ಪ್ರೋಗ್ರಾಮರ್ (ಗ್ರೂಪ್-ಬಿ) 10
ಅಸಿಸ್ಟೆಂಟ್ ಇಂಜಿನಿಯರ್ (ಸಿವಿಲ್) (ಗ್ರೂಪ್-ಬಿ) 1
ಅಸಿಸ್ಟೆಂಟ್ ಲೈಬ್ರೇರಿಯನ್ (ಗ್ರೂಪ್-ಸಿ) 1
ಅಸಿಸ್ಟೆಂಟ್ (ಗ್ರೂಪ್-ಸಿ) 27
ಯುನಿಯರ್ ಅಸಿಸ್ಟೆಂಟ್ (ಗ್ರೂಪ್-ಸಿ) 49
ಅಸಿಸ್ಟೆಂಟ್ ಮ್ಯಾನೇಜರ್ಸ್ (ಟೆಕ್ನಿಕಲ್) – ಗ್ರೂಪ್-ಬಿ 4
ಅಸಿಸ್ಟೆಂಟ್ ಮ್ಯಾನೇಜರ್ಸ್ (ನಾನ್ ಟೆಕ್ನಿಕಲ್)- ಗ್ರೂಪ್-ಬಿ 2
ಖಾಸಗಿ ಕಾರ್ಯದರ್ಶಿ – ಗ್ರೂಪ್-ಸಿ 1
ಸೀನಿಯರ್ ಅಸಿಸ್ಟೆಂಟ್ (ಟೆಕ್ನಿಕಲ್) – ಗ್ರೂಪ್-ಸಿ 4
ಸೀನಿಯರ್ ಅಸಿಸ್ಟೆಂಟ್ (ನಾನ್ ಟೆಕ್ನಿಕಲ್) – ಗ್ರೂಪ್-ಸಿ 3
ಅಸಿಸ್ಟೆಂಟ್ (ಟೆಕ್ನಿಕಲ್) – ಗ್ರೂಪ್-ಸಿ 6
ಅಸಿಸ್ಟೆಂಟ್ (ನಾನ್ ಟೆಕ್ನಿಕಲ್) – ಗ್ರೂಪ್-ಸಿ 6
ಮೇಲ್ವಿಚಾರಕ 23
ಪದವೀಧರ ಗುಮಾಸ್ತರು 6
ಗುಮಾಸ್ತರು 13
ಸೇಲ್ಸ್ ರೆಪ್ರೆಸೆಂಟೇಟಿವ್/ಪ್ರೋಗ್ರಾಮರ್ 6
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ ದಿನದಿಂದ ಆರಂಭ : ಏಪ್ರಿಲ್ 17.