ಲಕ್ಷ್ಮೇಶ್ವರ : ರಾಜಕೀಯ ಉದ್ದೇಶದಿಂದ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕೂಷನ್ನ್ ಗೆ ಅನುಮತಿ ನೀಡಿದ ಕ್ರಮ, ಕಾನೂನು ಭಾಹಿರ ಎಂದು ಅಹಿಂದ ಮುಖಂಡರಿಂದ ಪ್ರತಿಭಟನೆ ಮಾಡಿದರು.
ಗದಗ ಜಿಲ್ಲೆ ಲಕ್ಷ್ಮೇಶ್ವರದ ಸಿಗ್ಲಿನಾಕದಲ್ಲಿ ದಿನಾಂಕ 18-8-24 ರಂದು ರಾಜಕೀಯ ಉದ್ದೇಶದಿಂದ ಗೌರ್ನರ್ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿದ ಕ್ರಮ ಕಾನೂನು ಬಾಹಿರ ಎಂದು ಮುಖಂಡರು ಬೃಹತ್ ಪ್ರತಿಭಟನೆ ನಡೆಯಿತು.
ಈ ಸಭೆಯಲ್ಲಿ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಟಿ ಈಶ್ವರ ಮಾತನಾಡಿ, ಸಿದ್ದರಾಮಯ್ಯನವರಂತ ದಕ್ಷ ಆಡಳಿತ ಸಹಿಸೋಕೆ ಆಗಲಾರದೇ ಬಿಜೆಪಿ ಜೆಡಿಎಸ್ ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಂಡು, ಸರಕಾರ ಅಸ್ತಿ ರದ್ದುಗೊಳಿಸಲು ಹೊರಟಿರುವ ದು, ಕಾನೂನು ಬಾಹಿರ ಎಂದು ಟಿ ಈಶ್ವರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ, ವೇಳೆ ಮಾಜಿ ಶಾಸಕರಾದ ಜಿ ಎಸ್ ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಬ್ಲಾಕ್ ಕಾಂಗ್ರೆಸ್ ಅದೇಕ್ಷರು, ಪಕ್ಷದ ಪದಾಧಿಕಾರಿಗಳು, ಅಹಿಂದ ನಾಯಕರು ಪಾಲ್ಗೊಂಡಿದ್ದರು,