ನಿಧನ ವಾರ್ತೆ : ನಿವೃತ್ತ ಎಎಸ್‌ಐ ಎಂ.ವೆಂಕಟೇಶ ನಿಧನ

You are currently viewing ನಿಧನ ವಾರ್ತೆ : ನಿವೃತ್ತ ಎಎಸ್‌ಐ ಎಂ.ವೆಂಕಟೇಶ ನಿಧನ

ವಿಜಯನಗರ : ಹೊಸಪೇಟೆ ನಗರದ ರಾಣಿಪೇಟೆ ನಿವಾಸಿ ಹಾಗೂ ಸವಿತಾ ಸಮಾಜದ ಹಿರಿಯರಾದ ನಿವೃತ್ತ ಎಎಸ್‌ಐ ಎಂ.ವೆಂಕಟೇಶ ಭಾನುವಾರ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸೆ.2 ರಂದು ಬೆಳಗ್ಗೆ 10 ಗಂಟೆಗೆ ಹಂಪಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ: ಎನ್.ರೂಪೇಶ್ ಕುಮಾರ್

94482 62536

Leave a Reply

error: Content is protected !!