SPECIAL STORY : ಶಾಸಕ ಬಸವರಾಜ ರಾಯರೆಡ್ಡಿ ಅವರ ಪತ್ರವನ್ನ ಕಡೆಗಣಿಸಿದ ಅಬಕಾರಿ ಅಧಿಕಾರಿಗಳು..!!
ವಿಶೇಷ ವರದಿ : ಚಂದ್ರು ಆರ್.ಬಿ. (9538631636) ಕುಕನೂರು : ಮಾಜಿ ಸಚಿವ ಹಾಗೂ ಹಾಲಿ ಶಾಸಕರಾಗಿರುವ ಬಸವರಾಜ ರಾಯರೆಡ್ಡಿ ಅವರು ಇತ್ತಿಚೆಗೆ ಅಧಿಕಾರಿಗಳು ತಮ್ಮ ಮಾತು ಕೇಳುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದು, ರಾಜಕೀಯ ವಲಯದಲ್ಲೂ ಹಾಗೂ ಸ್ವತಃ…