ಕಾಮಗಾರಿಗಳ ಬೇಡಿಕೆ ಮನೆ ಮನೆ ತೆರಳಿ ಬೇಡಿಕೆ ಸಂಗ್ರಹ
ಕಾಮಗಾರಿಗಳ ಬೇಡಿಕೆ ಮನೆ ಮನೆ ತೆರಳಿ ಬೇಡಿಕೆ ಸಂಗ್ರಹ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮ ಪಂಚಾಯಿತಿಯಲ್ಲಿ ದಿನಾಂಕ:02/10/2024 ಅಕ್ಟೋಬರ್ ರಂದು ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು/ಸರ್ವ ಸದಸ್ಯರು ಪಿ.ಡಿ.ಓ. ಗ್ರಾ.ಪಂ.ಸಿಬ್ಬಂದಿ ವರ್ಗ ತಾಲ್ಲೂಕ ಪಂಚಾಯ ಶಿರಹಟ್ಟಿ mgnrega.I.E.C.ಯವರು…