LOCAL NEWS : ಕೃಷಿ ಸಖಿಯರಿಗೆ 5 ದಿನ ತರಬೇತಿ…!
ಕೊಪ್ಪಳ: ಏಪ್ರಿಲ್.01. ಸಂಜೀವಿನಿ ಸಂಯೋಗದಲ್ಲಿ ಎಸ್ ಆರ್ ಎಲ್ ಎಂ ಕೃಷಿ ಸಖಿವರಿಗೆ ಐದು ದಿನದವರಿಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಕೃಷಿ ವಿಸ್ತಾರಣ ಶಿಕ್ಷಣ ಕೇಂದ್ರ ,ಕೊಪ್ಪಳದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು…