LOCAL NEWS : ಅಭಿನವ ಗವಿಶ್ರೀಗಳ ಸಂಕಲ್ಪಕ್ಕೆ ನಾವೆಲ್ಲರೂ ಸಹಕಾರಿಯಾಗೋಣ : ಗವಿಸಿದಪ್ಪ ಕರಮುಡಿ
ಪ್ರಜಾ ವೀಕ್ಷಣೆ ಸುದ್ದಿ :- LOCAL NEWS : ಅಭಿನವ ಗವಿಶ್ರೀಗಳ ಸಂಕಲ್ಪಕ್ಕೆ ನಾವೆಲ್ಲರೂ ಸಹಕಾರಿಯಾಗೋಣ : ಗವಿಸಿದಪ್ಪ ಕರಮುಡಿ ಕುಕನೂರು : ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾ ಜಾತ್ರೋತ್ಸವದ ಅಂಗವಾಗಿ ಕುಕನೂರು ಪಟ್ಟಣದಲ್ಲಿ "ಸಕಲಚೇತನ ಜಾಗೃತಿ ನಡಿಗೆ"ಯ ಜಾಥಾ ನಡೆಯಿತು.…