BIG NEWS : ಕಾಂಗ್ರೆಸ್ ಶಾಸಕ ಹಾಗೂ ಬಿಜೆಪಿ ಸಂಸದ ವೇದಿಕೆಯ ಮೇಲೆ ಜಗಳ : ಈ ಇಬ್ಬರ ವಿರುದ್ಧ FIR ದಾಖಲು.!!
ಕೋಲಾರ : ಕಳೆದ ಸೆಪ್ಟೆಂಬರ್ 25 ರಂದು ಕೋಲಾರದಲ್ಲಿ ಕಾಂಗ್ರೆಸ್ ಶಾಸಕ ಎಸ್ಎನ್ ನಾರಾಯಣಸ್ವಾಮಿ ಹಾಗೂ ಬಿಜೆಪಿ ಸಂಸದ ಮುನಿಸ್ವಾಮಿ "ಜನತಾ ದರ್ಶನ" ಕಾರ್ಯಕ್ರಮದ ವೇದಿಕೆಯ ಮೇಲೆ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿ ಜಗಳವಾಡಿಕೊಂಡಿದ್ದರು. BREAKING : ಪ್ರತಿಭಟನೆ ಮಾಡಿದ ಕರವೇ…