SPECIAL POST : ಇಂದು ಡಾ.ಬಿ.ಆರ್.ಅಂಬೇಡ್ಕರ್‌ರವರ ‘ಮಹಾ ಪರಿನಿರ್ವಾಣ ದಿನ’
ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ಸಮಾಜದಲ್ಲಿ ತುಳಿತಕ್ಕೊಳಗಾದವರ ಪರವಾಗಿ ಧ್ವನಿ ಎತ್ತಿದ ಮೊದಲಿಗರು ಇವರು, ದಲಿತ ಬೌದ್ಧ ಚಳವಳಿಯನ್ನು ಉದಾಹರಣೆಯಾಗಿ ಮುನ್ನಡೆಸುವ ಮೂಲಕ ಪ್ರೇರೇಪಿಸಿದರು. ಅವರ 67ನೇ ಪುಣ್ಯ ಸ್ಮರಣೆಯ ವಾರ್ಷಿಕೋತ್ಸವದಂದು, ದೇಶದಲ್ಲಿ ಡಿಸೆಂಬರ್ 6 ಅನ್ನು "ಮಹಾಪರಿನಿರ್ವಾಣ ದಿವಸ್"…