Cinema Round : ಪಡ್ಡೆ ಹುಡುಗರ ನಿದ್ದೆ ಕದ್ದ ನಾಗಿಣಿ ನಟಿ ನಮ್ರತಾ ಗೌಡ..!!
ಮಹಿಳೆಯರ ಮನಮೆಚ್ಚಿದ ದಾರವಾಹಿ "ನಾಗಿಣಿ" ಮುಕ್ತಾಯವಾಗಿದ್ದು, ಇದೀಗ 'ಸೀಸನ್ 2 ಬರಲಿದೆ' ಎಂದು ಹೇಳಲಾಗುತ್ತಿದೆ. ಆದರೆ ಇತ್ತೀಚೆಗೆ ಈ ದಾರವಾಹಿ ನಟಿ ನಮ್ರತಾ ಗೌಡ ಫುಲ್ ರಿಲ್ಯಾಕ್ಸ್ ಮೂಡ್‌ನಲ್ಲಿದ್ದು, ವಿದೇಶ ಸುತ್ತಿಕೊಂಡು ಫುಲ್ ಮೋಜು ಮಸ್ತಿಮಾಡುತ್ತಿದ್ದಾರೆ. ಇತ್ತೀಚೆಗೆ ಇವರು ಜಲಪಾತಯೊಂದರ ಕಳೆಗೆ…