BREAKING : ವಿದ್ಯುತ್ ಸ್ಪರ್ಶಿಸಿ ಕುರಿಗಾಯಿ ಸ್ಥಳದಲ್ಲೇ ಸಾವು..!!
ವಿದ್ಯುತ್ ಸ್ಪರ್ಶಿಸಿ ಕುರಿಗಾಯಿ ಸ್ಥಳದಲ್ಲೇ ಸಾವು.. ಗದಗ : ನಗರದ RTO ಆಫೀಸ್ ಸಮೀಪದ ಕೆಎಚ್ ಬಿ ಕಾಲೋನಿಯಲ್ಲಿ ಘಟನೆ ವಿಠ್ಠಲ ಹಿರಿಕೂಡಿ(21) ಮೃತ ಕುರಿಗಾಯಿ ಕುರಿ ಮೇಯಿಸಲು ಹೋಗಿದ್ದ ಕುರಿಗಾಯಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ವಾಳಕಿ ಗ್ರಾಮದ ನಿವಾಸಿ…