ಸ್ಕೂಟಿ ಹಾಗೂ ಸಿಮೆಂಟ್ ಮಿಕ್ಸರ್ ವಾಹನ ನಡುವೆ ಅಪಘಾತ ಓರ್ವ ಪೊಲೀಸ್ ಪೇದೆ ಸಾವು..!
ಗದಗ : ಸಿಮೆಂಟ್ ಮಿಕ್ಸರ್ ವಾಹನ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದ್ದು, ಈ ಪರಿಣಾಮ ಗಜೇಂದ್ರಗಡದ ಪೋಲಿಸ್ ಠಾಣೆಯ ಹವಾಲ್ದಾರ್ ಸಾನ್ನಪ್ಪಿ ರುವ ಘಟನೆ ಗದಗ ನಗರದ ಭೂಮರೆಡ್ಡಿ ಸರ್ಕಲ್ ನಲ್ಲಿ ನಡೆದಿದ್ದು.
ಸಾವನ್ನಪ್ಪಿದ ದುರ್ದೈವಿ ಶಿರಹಟ್ಟಿ ಪಟ್ಟಣದ ರಮೇಶ್ ಡಂಬಳ್ ವಯಸ್ಸು43 ಎಂದು ಗುರುತಿಸಲಾಗಿದೆ ಸ್ಥಳಕ್ಕೆ ದೌಡಾಗಿಸಿದ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗೌರಿ ಗಣೇಶ ಹಬ್ಬದ ನಿಮಿತ್ಯವಾಗಿ ಸಾಮಗ್ರಿಗಳನ್ನು ತೆಗೆದುಕೊಂಡು ಮನೆ ಕಡೆ ಹೊರಟಿರುವಾಗ ಈ ಒಂದು ದುರ್ಘಟನೆ ಸಂಭವಿಸಿದೆ.
ಈ ಪ್ರಕರಣ ಒಂದು ಗದಗ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.