LOCAL NEWS : ‘ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು ಕಾನೂನು ಬಾಹಿರ’
ಲಕ್ಷ್ಮೇಶ್ವರ : ರಾಜಕೀಯ ಉದ್ದೇಶದಿಂದ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕೂಷನ್ನ್ ಗೆ ಅನುಮತಿ ನೀಡಿದ ಕ್ರಮ, ಕಾನೂನು ಭಾಹಿರ ಎಂದು ಅಹಿಂದ ಮುಖಂಡರಿಂದ ಪ್ರತಿಭಟನೆ ಮಾಡಿದರು. ಗದಗ ಜಿಲ್ಲೆ ಲಕ್ಷ್ಮೇಶ್ವರದ ಸಿಗ್ಲಿನಾಕದಲ್ಲಿ ದಿನಾಂಕ 18-8-24 ರಂದು ರಾಜಕೀಯ ಉದ್ದೇಶದಿಂದ ಗೌರ್ನರ್…