LOCAL NEWS : ಕಲಿಕೇರಿ ಸರ್ಕಾರಿ ಪ್ರೌಢಶಾಲೆಗೆ ತಾ.ಪಂ ಇಓ ಭೇಟಿ!

ಕನಕಗಿರಿ: ತಾಲೂಕಿನ ಸುಳೇಕಲ್ ಗ್ರಾಮ ಪಂಚಾಯತ್ ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೆ.ರಾಜಶೇಖರ್ ಅವರು ಸೋಮವಾರ ಭೇಟಿ ನೀಡಿ, ವಿವಿಧ ಕಾಮಗಾರಿಯ ಪ್ರಗತಿಯನ್ನು ಪರಿಶೀಲನೆ ಮಾಡಿದರು. ನಂತರ ಕಲಿಕೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಅವರು, ಹತ್ತನೇ ತರಗತಿಯ…

0 Comments

LOCAL NEWS : ಸಿಂಗಟಾಲೂರು ಏತ ನೀರಾವರಿ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ರೈತ ವಿರೋಧಿ : ಶಂಕರ್ ರೆಡ್ಡಿ ಸೋಮರೆಡ್ಡಿ 

ಪ್ರಜಾವೀಕ್ಷಣೆ ಸುದ್ದಿಜಾಲ ಕುಕನೂರು : ಸಿಂಗಟಾಲೂರು ಏತ ನೀರಾವರಿ ಪ್ರದೇಶದಲ್ಲಿ ನವಿಕರಿಸಿದ ಇಂಧನ ಇಲಾಖೆಯಿಂದ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿದೆ. ಈ ಕುರಿತಂತೆ ಸಾಮಾಜಿಕ ಹೋರಾಟಗಾರ, ನಿವೃತ್ತ ಪ್ರಧ್ಯಾಪಕ ಶಂಕರರೆಡ್ಡಿ ಸೋಮರೆಡ್ಡಿ ಕುಕನೂರು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಸೋಲಾರ್ ಪಾರ್ಕ್…

0 Comments

LOCAL NEWS : ಸಣ್ಣ ಹಳ್ಳಿ ಗೊರ್ಲೆಕೊಪ್ಪದಲ್ಲಿ ಬಾರ್ ಅಂಗಡಿ, ಮಹಿಳೆಯರ ತೀವ್ರ ವಿರೋಧ..!!

ಕುಕನೂರು :  ತಾಲೂಕಿನ ಸಣ್ಣ ಹಳ್ಳಿಯಾಗಿರುವ ಗೊರ್ಲೆಕೊಪ್ಪ ಗ್ರಾಮದ ಸೀಮೆಯಲ್ಲಿ ಹೊಸದಾಗಿ ಮದ್ಯದ ಅಂಗಡಿ ಪ್ರಾರಂಭಿಸಲು ಹೊರಟಿರುವ ಬಾರ್ ಲೈಸೆನ್ಸ್ ದಾರರ ವಿರುದ್ಧ ಗ್ರಾಮದ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಬಾರ್ ಅಂಗಡಿ ತೆರೆಯುವುದನ್ನು ವಿರೋಧಿಸಿ ಸ್ಥಳೀಯ ಇಟಗಿ ಗ್ರಾಮ ಪಂಚಾಯತ್…

0 Comments

LOCAL BREAKING : ಅಡಿವಿ ಔಡಲ ತಿಂದು 45 ಜನ ಶಾಲಾ ಮಕ್ಕಳು ಅಸ್ವಸ್ಥ..!! : ಮೂವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನೆ…!!

ಕುಕನೂರು : ಶಾಲೆಯ ಆವರಣದ ಅಡಿವಿ ಔಡಲ ಕಾಯಿಯನ್ನು ತಿಂದು ಸುಮಾರು 45 ಶಾಲಾ ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ನಡೆದಿದ್ದು, ಕುಕನೂರು ತಾಲೂಕಿನ ಕೋನಾಪುರ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂದು ಮಾಹಿತಿ ಲಭ್ಯ ವಾಗಿದೆ.…

0 Comments

LOCAL NEWS : ಅವಳಿ ತಾಲೂಕಿನ ವಸತಿ ನಿಲಯಗಳಿಗೆ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ!!

ಯಲಬುರ್ಗಾ-ಕುಕನೂರು : 2024-25ನೇ ಸಾಲಿಗಾಗಿ ಯಲಬುರ್ಗಾ ಹಾಗೂ ಕುಕನೂರ ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ / ಮೆಟ್ರಿಕ್ ನಂತರದ ಬಾಲಕ / ಬಾಲಕಿಯರ ವಸತಿ ನಿಲಯಗಳಿಗೆ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಹಾಯಕ ನಿರ್ದೇಶಕರು, (ಗ್ರೇಡ್-2) ಸಮಾಜ…

0 Comments

LOCAL NEWS : ಯುವತಿ ಕೊಲೆ : ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ : ಶರಣಪ್ಪ ಸಂಗಟಿ ಆಗ್ರಹ!!

ಕಾರಟಗಿ : ಹುಬ್ಬಳ್ಳಿ ನಗರದ ವೀರಾಪೂರ ಓಣಿಯ ಅಂಬಿಗೇರ ಸಮುದಾಯದ ಅಂಜಲಿ ಅಂಬಿಗೇರ ಎನ್ನುವ ಯುವತಿಯನ್ನು ಕೊಲೆ ಗೈದು ಪರಾರಿಯಾದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಕೋಲಿ ಕಬ್ಬಲಿಗ ಸಮಾಜದ ಸಂಘಟನಾ ಕಾರ್ಯದರ್ಶಿ ಶರಣಪ್ಪ ಕಾಯಿ ಗಡ್ಡಿ ಹಾಗೂ ನಮ್ಮ ನಾಡ…

0 Comments

Missing case: ಬಾಲಕ ನಾಪತ್ತೆ ; ಪ್ರಕರಣ ದಾಖಲು

ಕುಕನೂರು :   ತಾಲೂಕಿನ ಬಿನ್ನಾಳ ಗ್ರಾಮದ ಕಳಕಪ್ಪ ಚಿಂತಾಮಣಿ ಎಂಬುವರ ಮಗ ಜಗದೀಶ (16) ಚಿಂತಾಮಣಿ ಎಂಬುವರು ನಾಪತ್ತೆಯಾಗಿರುವ (ಅಪಹರಣ) ಕುರಿತು ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಜಗದೀಶ ಮೂಲಃ ಬಿನ್ನಾಳ ಗ್ರಾಮದವನಾಗಿದ್ದು, ಶಾಲೆಗಳು ರಜೆ…

0 Comments

SPECIAL STORY : ತಾಂಡಕ್ಕೆ ಮಾದರಿಯಾದ ಶಶಿಕುಮಾರ್ ಕಾರಭಾರಿ..!!

ಪ್ರಜಾ ವೀಕ್ಷಣೆ ಸುದ್ದಿ ಜಾಲ  ಕುಕನೂರು : ಬಡತನದ ಮಧ್ಯಯೂ ಶಿಕ್ಷಣವನ್ನು ನಿಲ್ಲಿಸದೆ, ಹಾಸ್ಟೆಲ್‌ನಲ್ಲಿ ಇದ್ದು ಕೊಂಡು ಬಂಜಾರ ಸಮಾಜದ ಬಾಲಕ ಎಸ್‌ಎಸ್‌ಎಲ್‌ಸಿ ಯಲ್ಲಿ ಶೇ.91.52 ಫಲಿತಾಂಶವನ್ನು ಪಡೆದುಕೊಳ್ಳುವ ಮೂಲಕ ಇಡೀ ತಾಂಡಾಕ್ಕೆ ಮಾದರಿಯಾಗಿದ್ದಾನೆ.   ಶಶಿಕುಮಾರ್ ಕುಕನೂರು ಪಟ್ಟಣದ ಶ್ರೀ…

0 Comments

LOCAL NEWS : ವಿಂಡ್ ಪವರ್ ನ ವಿದ್ಯುತ್ ತಂತಿ ತಗುಲಿ ಕುರಿಗಾಯಿ ಸಾವು!!

ಕುಕನೂರ : ತಾಲೂಕಿನ ಚಿಕೆನಕೊಪ್ಪದಲ್ಲಿ ಕುರಿಗಾಯಿ ಒಬ್ಬರು ಗುರುವಾರ ಸಂಜೆ ಕುರಿ ಮೇಯಿಸಲು ಹೋದಾಗ ಗಿಡ ಕಡಿಯುವಾಗ ಪಕ್ಕದಲ್ಲಿಯೇ ಹಾದು ಹೋಗಿರುವ ವಿಂಡ್ ಪವರ್ ನ 440 kv ಯತಂತಿ ತಗುಲಿ ಸುಮಾರು 55 ವರ್ಷದ ವೀರಪ್ಪ ಕುರಿ ಎಂಬುವರು ಮೃತಪಟ್ಟಿದ್ದಾರೆ.…

0 Comments

LOCAL NEWS : ತಾಲೂಕಿನಲ್ಲಿ ಭಾರೀ ಮಳೆ : ಕುಕನೂರು ಪಟ್ಟಣದ ಅಂಗಡಿಮುಂಗಟ್ಟುಗಳ ಒಳಹೊಕ್ಕ ಚರಂಡಿ ನೀರು..!

ಕುಕನೂರು : ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಇದರಿಂದ ರೈತರಲ್ಲಿ ಹಾಗೂ ಸುಡು ಬೇಸಿಗೆಯಲ್ಲಿ ಕೇಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೂಖದಲ್ಲಿ ಮಂದಹಾಸ ಮೂಡಿದೆ. ಇತ್ತ ಕುಕನೂರು ಪಟ್ಟಣದ ಜನರು ಅವೈಜ್ಞಾನಿಕ ಚರಂಡಿಗಳಿಂದ ಸಮಸ್ಯೆ ಎದರಿಸುತ್ತಿದ್ದಾರೆ. ಪಟ್ಟಣದ ಬಹುತೇಕ ಪ್ರಮುಖ ಬೀದಿಗಳ ಚರಂಡಿಗಳು ಮಳೆ…

0 Comments
error: Content is protected !!