BREAKING : ಕೊಪ್ಪಳದಲ್ಲಿ ಅಂತರ್ಜಾತಿ ವಿವಾಹಕ್ಕೆ ವಿರೋಧ : ಕುಟುಂಬಕ್ಕೆ ಗ್ರಾಮಸ್ಥರಿಂದ ಸಾಮಾಜಿಕ ಬಹಿಷ್ಕಾರ..!!

ಕೊಪ್ಪಳ : ನಮ್ಮ ಭಾರತ ದೇಶ ಎಷ್ಟೇ ಮುಂದುವರೆದರು ಸಹ ಇನ್ನು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಅನಾಚಾರ ಮೂಢನಂಬಿಕೆ ಹಾಗೂ ಬಹಳಷ್ಟು ಅನಿಷ್ಟ ಪದ್ದತಿಗಳು ಇನ್ನೂ ಜಾರಿದೆ ಎನ್ನುವುದೇ ವಿಪರ್ಯಾಸವಾಗಿದೆ. ಇದೀಗ ಕೊಪ್ಪಳ ಜಿಲ್ಲೆವೊಂದರಲ್ಲಿ ಅಂತರ್ಜಾತಿ ವಿವಾಹವಾಗಿದ್ದಕ್ಕೆ ಯುವಕನ ಕುಟುಂಬಕ್ಕೆ…

0 Comments

BIG NEWS : ಇಸ್ಪೀಟ್ ಅಡ್ಡದ ಮೇಲೆ ದಾಳಿ : ವಶಕ್ಕೆ ಪಡೆದ ಹಣ ದುರುಪಯೋಗ, ಪೊಲೀಸ್ ಪೇದಗಳು ಅಮಾನತು.!!

ಯಲಬುರ್ಗಾ: ಇತ್ತೀಚಿಗೆ ಜಿಲ್ಲೆಯಲ್ಲಿ ಇಸ್ಪೀಟ್, ಮಟ್ಕಾ ಹಾಗೂ ಕ್ರೀಕೆಟ್ ಬೆಟ್ಟಿಂಗ್ ಹೆಚ್ಚಾಗುತ್ತಿದ್ದು, ಇವುಗಳು ರಾಜಕೀಯ ಪ್ರೇರಿತವಾಗಿ ಹಾಗೂ ಪೊಲೀಸ್ ಕೇಲ ಅಧಿಕಾರಿಗಳ ಸಾಥ್ ನೀಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಇದಕ್ಕೆ ಜೀವಂತ ಉದಾರಹಣೆ ಎನ್ನುವಂತೆ ಪಟ್ಟಣದ ಪೊಲೀಸ್ ಠಾಣೆಯ ತಮ್ಮನಗೌಡ, ವೆಂಕಟೇಶ್‌, ಮತ್ತು…

0 Comments

BREAKING : ಶಾಸಕ ರೆಡ್ಡಿ ಒಡೆತನ ಕುಕನೂರಿನ ಕಲ್ಲು ಗ್ರಾನೈಟ್ ಕಚೇರಿ ಮೇಲೆ ಇಡಿ ದಾಳಿ..!!

ಕುಕನೂರು : ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮನೆ ಹಾಗೂ ಕಚೇರಿ, ಗಣಿ ಉದ್ಯಮದ ಮೇಲೆ ಇಂದು ಬೆಳಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ)ದ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಶಾಸಕ ಭರತ್ ರೆಡ್ಡಿ ಅವರ ತಂದೆ, ಮಾಜಿ…

0 Comments

LOCAL BREAKING : ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರೋಬ್ಬರಿ 21.60 ಲಕ್ಷ ಆನ್‌ಲೈನ್ ದೋಖಾ..!!

ಕುಕನೂರು : ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಮನಸ್ಥಿತಿ ಹಾಳಾಗುತ್ತಿದೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಣದ ವಿಚಾರದಲ್ಲಿ ಸಾಕಷ್ಟು ಜನರಿಗೆ ಮೋಸ ನಡೆಯುವುದು ಸಹಜವಾಗಿಬಿಟ್ಟಿದೆ. ಇದೀಗ ಟೆಲಿಗ್ರಾಮ್ ಆ್ಯಪ್ ಮೂಲಕ ಇಂತಹದ್ದೇ ಒಂದು ಘಟನೆ ಕುಕನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಕುಕನೂರು…

0 Comments

BREAKING : ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ವಿದ್ಯಾರ್ಥಿಯ ಮೃತ ದೇಹ ಪತ್ತೆ…!

ಕುಕನೂರು : ಪಟ್ಟಣದ ಅಲ್ಪ ಸಂಖ್ಯಾತ ಮುರಾರ್ಜಿ ವಸತಿ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಪ್ರದೀಪ್ ಶಾಲೆಯ ಹತ್ತಿರದ ಕ್ವಾರಿಗೆ ಈಜಲು ಹೋಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನೆಡೆದಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ, ಕುಕನೂರು ಪೊಲೀಸ್ ಠಾಣೆಯ…

0 Comments

BIG BREAKING : ನೀರಲ್ಲಿ ಮುಳುಗಿ ಅಲ್ಪ ಸಂಖ್ಯಾತ ಮುರಾರ್ಜಿ ವಸತಿ ನಿಲಯದ ವಿದ್ಯಾರ್ಥಿ ಸಾವು!! : ಶಾಲೆಯ ಸಿಬ್ಬಂದಿಯ ನಿರ್ಲಕ್ಷ ಆರೋಪ ..!

ನೀರಲ್ಲಿ ಮುಳುಗಿ ಅಲ್ಪ ಸಂಖ್ಯಾತ ಮುರಾರ್ಜಿ ವಸತಿ ನಿಲಯದ ವಿದ್ಯಾರ್ಥಿ ಸಾವು ಕುಕನೂರು : ಪಟ್ಟಣದ ಅಲ್ಪ ಸಂಖ್ಯಾತ ಮುರಾರ್ಜಿ ವಸತಿ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಪ್ರದೀಪ್ ಶಾಲೆಯ ಹತ್ತಿರದ ಕ್ವಾರಿಗೆ ಈಜಲು ಹೋಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ…

0 Comments

BIG BREAKING : KSRTC ಬಸ್ ಪಲ್ಟಿ : 53 ಶಾಲಾ ಮಕ್ಕಳಿಗೆ ಗಂಭೀರ ಗಾಯ.!

ಹಾವೇರಿ : ಶೈಕ್ಷಣಿಕ ಪ್ರವಾಸಕ್ಕೆಂದು ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಪಲ್ಟಿಯಾಗಿರುವ ಘಟನೆ  ಕೆ ಎಸ್ ಜಿಲ್ಲೆಯ ಸವಣೂರು ತಾಲೂಕಿನ ನಲ್ಲಿ ನಡೆದಿದೆ. ಇಂದು ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಲಜ್ಜಲಗುಡ್ಡೆ ಸರ್ಕಾರಿ ಶಾಲೆಯ 53 ಮಕ್ಕಳು ಹಾಗೂ ಆರು ಜನ ಶಿಕ್ಷಕರು…

0 Comments
Read more about the article BIG IMPACT STORY : “ಪ್ರಜಾ ವೀಕ್ಷಣೆ” ವರದಿ : ಎಚ್ಚೆತ್ತುಕೊಂಡ ಅಧಿಕಾರಿಗಳು..!
ರೋಡ್‌ ಬ್ರೇಕರ್ ನಿರ್ಮಾಣ : ಕುಕನೂರು-ಗುದ್ನೇಪ್ಪನ ಮಠದ ರಸ್ತೆ

BIG IMPACT STORY : “ಪ್ರಜಾ ವೀಕ್ಷಣೆ” ವರದಿ : ಎಚ್ಚೆತ್ತುಕೊಂಡ ಅಧಿಕಾರಿಗಳು..!

ವರದಿ : ಚಂದ್ರು ಆರ್ ಭಾನಾಪೂರ್ ಕುಕನೂರ : ಕಳೆದ ಡಿಸೆಂಬರ್ 16 ರಂದು ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಒಂದು ನಡೆದಿತ್ತು, ಈ ಪರಿಣಾಮ ಬೈಕ್ ಸವಾರ ನಿರುಪಾದಿ ಎನ್ನುವ ಕಾಲೇಜು ವಿದ್ಯಾರ್ಥಿ ಮೃತಪಟ್ಟಿದ್ದನು. ಹೆಚ್ಚಿನ…

0 Comments

LOCAL BIG BREAKING : ರಸ್ತೆ ಅಪಘಾತ : ಬೈಕ್ ಸವಾರ ಸಾವು..!, ಈ ಸಾವಿಗೆ ಕಾರಣ ಯಾರು..?

ವರದಿ : ಚಂದ್ರು ಆರ್ ಭಾನಾಪುರ  ಕುಕನೂರು : KSRTC ಬಸ್ ಗೆ ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಕುಕನೂರಿನಲ್ಲಿ ನಡೆದಿದೆ. ಕುಕನೂರು ಪಟ್ಟಣದ ಬಸ್ ಡಿಪೋ ಹತ್ತಿರ ನಿನ್ನೆ ಸಂಜೆ 4:20 ಗಂಟೆಗೆ…

0 Comments

LOCAL EXPRESS : K.S.R.T.C ಬಸ್ ಗೆ ಬೈಕ್ ಡಿಕ್ಕಿ : ಬೈಕ್ ಸವಾರ ಸಾವು…!

ಕುಕನೂರು : ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಬೈಕ್ ನಡುವೆ ಭಾರಿ ಅಪಘಾತ ನಡೆದಿದ್ದು, ಈ ಪರಿಣಾಮವಾಗಿ ಬೈಕ್ ಸವಾರನಿಗೆ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಪಟ್ಟಣದ ಕುಕನೂರು ಬಸ್ ಡಿಪೋ ಹತ್ತಿರ ಗುದ್ನೇಪ್ಪನ ಮಠದಿಂದ…

0 Comments
error: Content is protected !!