BREAKING : KSRTC ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ..!
KSRTC ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ..! https://youtu.be/tjNtMaHLdOI?si=NjQg-eM27bXw26YB ಲಕ್ಷ್ಮೇಶ್ವರ : ಚಾಲಕರ ರಾಂಗ್ ಸೈಡ್ ಡ್ರೈವಿಂಗ್ ಪರಿಣಾಮ ಸಾರಿಗೆ ಬಸ್ಸುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಇಂದು ಬೆಳಗಿನ ಜಾವ ಲಕ್ಷ್ಮೇಶ್ವರ ಸಮೀಪದ ಯಲುಗಿ ಗ್ರಾಮದ ಬಳಿ ಇರುವ ರೈಲ್ವೆ…